Exclusive

Publication

Byline

Bangalore Power Cut: ಬೆಂಗಳೂರು ನಿವಾಸಿಗಳೇ ಗಮನಿಸಿ; ನಾಳೆ ಈ ಏರಿಯಾಗಳಲ್ಲಿ 4 ಗಂಟೆಗಳ ಕಾಲ ಪವರ್ ಕಟ್‌

ಭಾರತ, ಏಪ್ರಿಲ್ 12 -- ಬೆಂಗಳೂರು: ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ನಾಳೆ ಏಪ್ರಿಲ್ 13ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ವಿದ್ಯುತ್‌ಗೆ ಸಂಬಂಧಿಸಿದ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವ ಕಾರಣಕ್ಕಾಗಿ ವಿದ್ಯುತ್ ವ್ಯತ್ಯಯವಾಗಲಿದೆ. ... Read More


ವಾರ ಭವಿಷ್ಯ: ಮೇಷ ರಾಶಿಯವರಿಗೆ ಆತ್ಮವಿಶ್ವಾಸದ ಕೊರತೆ ಇರುತ್ತೆ, ವೃಷಭ ರಾಶಿಯವರು ಎಚ್ಚರಿಕೆಯ ನಿರ್ಧಾರ ಕೈಗೊಳ್ಳಿ

Bengaluru, ಏಪ್ರಿಲ್ 12 -- ವಾರ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊ... Read More


Priyanka Chopra: ಹೃತಿಕ್ ರೋಷನ್‌ ಕ್ರಿಶ್‌ 4 ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ನಾಯಕಿ; ಮತ್ತೆ ಬಾಲಿವುಡ್‌ ಕಡೆಗೆ ಪಯಣ

ಭಾರತ, ಏಪ್ರಿಲ್ 12 -- Priyanka Chopra in Krrish 4: ಇತ್ತೀಚೆಗೆ ಭಾರತೀಯ ಚಿತ್ರರಂಗದಲ್ಲಿ ಪ್ರಿಯಾಂಕ ಚೋಪ್ರಾ ಹೆಸರು ಬಹಳ ಸದ್ದು ಮಾಡುತ್ತಿದೆ. ಮದುವೆಯ ಬಳಿಕ ಭಾರತೀಯ ಚಿತ್ರಗಳಲ್ಲಿ ಕಾಣಿಸಿಕೊಳ್ಳದ ಪ್ರಿಯಾಂಕಾ ಇದೀಗ ಮತ್ತೆ ಮಾತೃಭೂಮಿಗೆ ... Read More


Thriller OTT: ಒಟಿಟಿಯಲ್ಲಿ ಕ್ರೇಜಿ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ ಬಿಡುಗಡೆ; ಪರದೆಯಲ್ಲಿ ಕಾಣಿಸೋದು ಒಂದೇ ಪಾತ್ರ ಮಾತ್ರ

ಭಾರತ, ಏಪ್ರಿಲ್ 12 -- Crazxy Movie OTT: ಒಂದು ಸಿನಿಮಾದಲ್ಲಿ ಎಷ್ಟು ಪಾತ್ರಗಳನ್ನು ನೋಡಬಹುದು. ಹತ್ತರಿಂದ ನೂರಾರು ಕಲಾವಿದರು ಪರದೆಯಲ್ಲಿ ಕಾಣಿಸುತ್ತಾರೆ. ಆದರೆ, ಪರದೆಯ ಮೇಲೆ ಒಬ್ಬನೇ ಒಬ್ಬ ಕಲಾವಿದ ಕಾಣಿಸಿಕೊಳ್ಳುವ ಸಿನಿಮಾ ನೋಡಿದ್ದೀರಾ?... Read More


Melukote Vairamudi 2025: ಮೇಲುಕೋಟೆಯಲ್ಲಿ ಜಗಮಗಿಸುವ ಬೆಳಕು, ಭಕ್ತರ ಸಡಗರದ ನಡುವೆ ಚೆಲುವನಾರಾಯಣನಿಗೆ ವೈಭವದ ತೆಪ್ಪೋತ್ಸವ ́

Melkote, ಏಪ್ರಿಲ್ 12 -- ಮೇಲುಕೋಟೆಯಲ್ಲಿ ಹತ್ತು ದಿನಗಳಿಂದ ವೈರಮುಡಿ ಉತ್ಸವದ ಸಡಗರ. ಶುಕ್ರವಾರ ಕಲ್ಯಾಣಿಯಲ್ಲಿ ವೈಭವದ ತೆಪ್ಪೋತ್ಸವ ಜರುಗಿತು. ಮೇಲುಕೋಟೆಯಲ್ಲಿ ವಿಭಿನ್ನವಾಗಿ ಅಲಂಕಾರ ಮಾಡಲಾಗಿದ್ದ ತೆಪ್ಪದಲ್ಲಿ ಚಲುವನಾರಾಯಣಸ್ವಾಮಿ ಉತ್ಸವ ... Read More


ವೀರ ಚಂದ್ರಹಾಸ ಟೈಟಲ್‌ ಟ್ರ್ಯಾಕ್‌ ಬಿಡುಗಡೆ: ಮೇಕಿಂಗ್‌ ವಿಡಿಯೋದಲ್ಲಿ ಶಿವಣ್ಣನ ದರ್ಶನ; ಇಲ್ಲಿದೆ ನೋಡಿ ಯಕ್ಷಗಾನ ಸಿನಿಮಾದ ಝಲಕ್‌

Bangalore, ಏಪ್ರಿಲ್ 12 -- ರವಿ ಬಸ್ರೂರು ನಿರ್ದಶನದ ಯಕ್ಷಗಾನ ಸಿನಿಮಾ "ವೀರ ಚಂದ್ರಹಾಸ"ದ ಮೇಕಿಂಗ್‌ ವಿಡಿಯೋ ಬಿಡುಗಡೆಯಾಗಿದೆ. ಈ ವಿಡಿಯೋದಲ್ಲಿ ಯಕ್ಷ ಸಿನಿಮಾ ಮಾಡುವ ತೆರೆ ಹಿಂದಿನ ಪ್ರಯತ್ನಗಳನ್ನ ತೋರಿಸಲಾಗಿದೆ. ಕಿಚ್ಚ ಸುದೀಪ್‌ ಈ ಮೇಕಿಂಗ... Read More


ಆರ್‌ಆರ್‌ vs ಆರ್‌ಸಿಬಿ, ಡಿಸಿ vs ಎಂಐ ನಡುವೆ ರೋಚಕ ಐಪಿಎಲ್ ಪಂದ್ಯ; ಜೈಪುರ-ದೆಹಲಿ ಪಿಚ್‌ ಹಾಗೂ ಹವಾಮಾನ ವರದಿ

ಭಾರತ, ಏಪ್ರಿಲ್ 12 -- ಐಪಿಎಲ್‌ನಲ್ಲಿ ಭಾನುವಾರ ಮತ್ತೆ ಎರಡು ಪಂದ್ಯಗಳು ನಡೆಯುತ್ತಿವೆ. ವಾರಾಂತ್ಯ ದಿನ (ಏಪ್ರಿಲ್‌ 13) ಆಗಿರುವುದರಿಂದ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗಲಿದೆ. ಅದರಲ್ಲೂ ದಿನದ ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡ ಆಡುತ್ತಿರ... Read More


Veera Chandrahasa Movie: ಯಕ್ಷಗಾನವನ್ನು ವಿಶ್ವಗಾನವಾಗಿಸುವ ವೀರ ಚಂದ್ರಹಾಸ ಸಿನಿಮಾದ ಟೈಟಲ್‌ ಟ್ರ್ಯಾಕ್‌, ಮೇಕಿಂಗ್‌ ವಿಡಿಯೋ ಬಿಡುಗಡೆ

ಭಾರತ, ಏಪ್ರಿಲ್ 12 -- Veera Chandrahasa Movie: ಯಕ್ಷಗಾನವನ್ನು ವಿಶ್ವಗಾನವಾಗಿಸುವ ವೀರ ಚಂದ್ರಹಾಸ ಸಿನಿಮಾದ ಟೈಟಲ್‌ ಟ್ರ್ಯಾಕ್‌, ಮೇಕಿಂಗ್‌ ವಿಡಿಯೋ ಬಿಡುಗಡೆ Published by HT Digital Content Services with permission from ... Read More


ಹುಬ್ಬಳ್ಳಿ ಧಾರವಾಡ ನಡುವೆ ವಿದ್ಯುತ್ ಚಾಲಿತ ಕ್ಷಿಪ್ರ ಸಾರಿಗೆ ಯೋಜನೆಗೆ ಒಡಂಬಡಿಕೆ; ಇಲ್ಲಿದೆ ಮುಖ್ಯಾಂಶಗಳು

ಭಾರತ, ಏಪ್ರಿಲ್ 12 -- ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡದಲ್ಲಿ ವಿದ್ಯುತ್‌ ಚಾಲಿತ ಕ್ಷಿಪ್ರ ಸಾರಿಗೆ ಯೋಜನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಗೃಹ ಕಚೇರಿ ಕಾವೇರಿಯಲ್ಲಿ ನಡೆದ ಸಭೆಯಲ್ಲಿ ಹಲವು ಅಂಶಗಳ ಚರ್ಚೆಯಾಯ... Read More


Bengaluru Karaga 2025: ಶ್ರದ್ಧಾ ಭಕ್ತಿಯೊಂದಿಗೆ ಸಾಗಿದ ವಿಶ್ವವಿಖ್ಯಾತ ಬೆಂಗಳೂರು ಹಸಿ ಕರಗ ಮೆರವಣಿಗೆ- ಚಿತ್ರನೋಟ

Bengaluru, ಏಪ್ರಿಲ್ 12 -- ಐತಿಹಾಸಿಕ 'ಬೆಂಗಳೂರು ಕರಗ' ಚೈತ್ರ ಪೂರ್ಣಿಮೆಯ ದಿನವಾದ ಇಂದು ನಡೆಯಲಿದೆ. ಇದಕ್ಕೆ ಮುನ್ನಾ ದಿನ ಶುಕ್ರವಾರ‌ ಸಂಪಂಗಿ ಕೆರೆ ಶಕ್ತಿ ಪೀಠದಲ್ಲಿ ಹಸಿ ಕರಗ ಪೂಜೆ, ಆರತಿ, ಮೆರವಣಿಗೆ ವಿಜೃಂಭಣೆಯಿಂದ ನಡೆದವು. ಅದರ ಆಕರ್... Read More